ಈ ಚಿತ್ರದ ಹೆಸರು 'ಸೈನ್ಸ್'. ಇದೊಂದು ಶಾರ್ಟ್ ಫಿಲ್ಮ್. ಪ್ಯಾಟ್ರಿಕ್ ಹ್ಯೂಸ್ ಎಂಬುವವರು ನಿರ್ದೇಶಿಸಿದ್ದಾರೆ. ಕ್ಯಾಮರೊನ್ ಬಾರ್ನೆಟ್ ಎನ್ನುವವರು ಇದರ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಯೂಟ್ಯೂಬ್ ನಲ್ಲಿ ಈ ಚಿತ್ರವನ್ನು 2009ರ ಜನವರಿಯಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇಲ್ಲಿವರೆಗೆ 65 ಲಕ್ಷ ಕ್ಕೂ ಹೆಚ್ಚು ಮಂದಿ ನೋಡಿದ್ದಾರೆ.. ನೀವೂ ನೋಡಿ.. ಇಷ್ಟವಾಗಬಹುದು..
2 ಹೀಗಂತಾರೆ:
೯ ನಿಮಿಷ ಮಾತ್ರ ನೋಡೋಕೆ ಆಯಿತು... ಮುಂದೆ... ತೆರೆದು ಕೊಳ್ಳಲಿಲ್ಲ... :-(...
ಶ್ಯಾಮಲ
ಹಾಯ್,
short film ಚೆನ್ನಾಗಿತ್ತು, enjoyed.
- ಶ್ವೇತಾ
ಒಂದು ಕಮೆಂಟನ್ನು ಪೋಸ್ಟ್ ಮಾಡಿ