Friday, March 25, 2011

ಹುಚ್ಚು ನವಿಲು

ನವಿಲೊಂದು
ತನ್ನದೇ ಕೊಕ್ಕಿಂದ
ಸಾವಿರ ಕಣ್ಣುಗಳ
ಕುಕ್ಕಿ ಕುಕ್ಕಿ ಉದುರಿಸಿತು.
ಕನಸು ಕುರುಡಾಯ್ತು
ಉಳಿದೆರಡು ಕಣ್ಣಲ್ಲಿ
ಸಾವು ಸುಳಿದಾಯ್ತು.

1 ಹೀಗಂತಾರೆ:

ggovindraaj ಹೇಳಿದರು...

Nice thought..that came in poem..continue kumaar