ಸಚಿನ್ @ 38. ಈ ನೆಪದಲ್ಲಿ ಗೆಳೆಯ ಕೊಟ್ರೇಶ್ ಸಿದ್ಧ ಮಾಡಿದ ಒಂದು ವಿಡಿಯೋ ನಿಮ್ಮ ಮುಂದೆ ಇಟ್ಟಿದ್ದೀನಿ. ಸಚಿನ್ ಆಟದಲ್ಲಿ ಕಾಣುವ ಗ್ರೇಸ್ ಇನ್ಯಾವ ಕ್ರಿಕೆಟಿಗಲ್ಲೂ ಕಾಣಸಿಗುವುದಿಲ್ಲ. ಆ ಆಟದ ಹಿಂದಿನ ಶ್ರದ್ಧೆ, ಸಚಿನ್ ತನ್ನ ಅನುಭವದೊಂದಿಗೆ ರೂಪಿಸಿಕೊಂಡ ತಂತ್ರಗಳು ಎಲ್ಲವನ್ನು ಕೊಟ್ರೇಶ್ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ಸಚಿನ್ ಆಟವನ್ನು ಮತ್ತಷ್ಟು ಎಂಜಾಯ್ ಮಾಡಬಹುದು. ಅಂದ ಹಾಗೇ.. ಇವತ್ತು ಮುಂಬೈ ಇಂಡಿಯನ್ಸ್ ಪಂದ್ಯವಿದೆ.. ಹುಟ್ಟು ಹಬ್ಬದ ಆಚರಣೆ ಮೈದಾನದಲ್ಲೇ ಆಗುತ್ತಾ...
3 ಹೀಗಂತಾರೆ:
nice post.
- hani
nice..
visit my blog @ http://ragat-paradise.blogspot.com
RAGHU
superb!
Indrakumar HB
ಒಂದು ಕಮೆಂಟನ್ನು ಪೋಸ್ಟ್ ಮಾಡಿ